Home
Categories
EXPLORE
True Crime
Comedy
Business
Society & Culture
Health & Fitness
Sports
Technology
About Us
Contact Us
Copyright
© 2024 PodJoint
00:00 / 00:00
Podjoint Logo
US
Sign in

or

Don't have an account?
Sign up
Forgot password
https://is1-ssl.mzstatic.com/image/thumb/Podcasts221/v4/de/24/1e/de241ed5-f85e-ca1e-8615-77ff23f98283/mza_966187959938703042.jpg/600x600bb.jpg
SriRamachandrapura Matha
SriRamachandrapura Matha
452 episodes
5 hours ago
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
Show more...
Hinduism
Religion & Spirituality
RSS
All content for SriRamachandrapura Matha is the property of SriRamachandrapura Matha and is served directly from their servers with no modification, redirects, or rehosting. The podcast is not affiliated with or endorsed by Podjoint in any way.
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
Show more...
Hinduism
Religion & Spirituality
Episodes (20/452)
SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 60 | ಸೀಮೋಲ್ಲಂಘನ | ಧರ್ಮಸಭೆ | ಆಶೀರ್ವಚನ | Chaturmasya Asheervachana

#ಸ್ವಭಾಷಾ_ಚಾತುರ್ಮಾಸ್ಯ - ದಿನ 60

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸೀಮೋಲ್ಲಂಘನ

*ಧರ್ಮಸಭೆ:

-ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ವಿದ್ಯಾರ್ಥಿಗಳಿಂದ "ಶತಕಂಠ ಗಾಯನ"

-ಶ್ರೀಸಂಸ್ಥಾನದವರ ಆಶೀರ್ವಚನ

*ಸರ್ವಸೇವೆ: ಶ್ರೀ ಮಂಜುನಾಥ ಭಟ್ಟ ಹಾಗೂ ಕುಟುಂಬದವರು, ಸುವರ್ಣಗದ್ದೆ

-ಶ್ರೀಸಂಸ್ಥಾನದವರ ಆಶೀರ್ವಚನ 07-09-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
1 hour 5 minutes 30 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 59 | ಶ್ರೀಸಂದೇಶ | 06-09-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 59

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಭಾರತ ಮಂಡಲಾoತರ್ಗತ ಮುಂಬಯಿ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳು

-ಶ್ರೀಸಂದೇಶ 06-09-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
25 minutes 56 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 58 | ಶ್ರೀಸಂದೇಶ | 05-09-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 58

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀ ಹರ್ಷಕೃಷ್ಣ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು

*ಕೃಷ್ಣಯಜುರ್ವೇದ ಘನಪಾರಾಯಣ - ಸಮಾರೋಪ

-ಶ್ರೀಸಂದೇಶ 05-09-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
37 minutes 53 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 57 | ಶ್ರೀಸಂದೇಶ | 04-09-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 57

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀ ರಮಣ ಭಟ್ಟ ಹಾಗೂ ಕುಟುಂಬದವರು, ಮುಂಬಯಿ

*ಲಕ್ಷ ತುಳಸೀ ಅರ್ಚನೆ (121ಕ್ಕೂ ಹೆಚ್ಚು ದಂಪತಿಗಳಿಂದ ತುಳಸಿ ಅರ್ಚನೆ ಮತ್ತು 110 ಭಕ್ಷ್ಯಗಳ ನೈವೇದ್ಯ)

*ಕೃಷ್ಣಯಜುರ್ವೇದ ಘನಪಾರಾಯಣ

*ಸ್ವರ್ಣಪಾದುಕಾ ಪೂಜೆ: ನಾಮಧಾರಿ ಸಮಾಜ

-ಶ್ರೀಸಂದೇಶ 04-09-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
37 minutes 20 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 55 | ಶ್ರೀಸಂದೇಶ | 02-09-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 55

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀರಾಮ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು

*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ಪಂಚಮ ದಿನ: ಆರಣ್ಯಕ ಪರ್ವಗಳ ಹೋಮ, ಉತ್ತರಾರ್ಚಿಕ ಮಂತ್ರಗಳ ಹೋಮ, ಲಕ್ಷ್ಮೀಸೂಕ್ತ, ಗೋಸೂಕ್ತ, ವಿಷ್ಣುಸೂಕ್ತ, ರುದ್ರ, ಚಮಕ ಮಂತ್ರಗಳ ಹೋಮದೊಂದಿಗೆ ಪೂರ್ಣಾಹುತಿ ಸಂಪನ್ನ.

*ಕೃಷ್ಣಯಜುರ್ವೇದ ಘನಪಾರಾಯಣ

-ಶ್ರೀಸಂದೇಶ 02-09-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
28 minutes 15 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 33 | ಶ್ರೀಸಂದೇಶ | 11-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 33

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀ ರಾಮಕೃಷ್ಣ ಡಿ.‌ ಸಿ. ಹಾಗೂ ಕುಟುಂಬದವರು, ಬೆಂಗಳೂರು

*ಸ್ವರ್ಣಪಾದುಕಾ ಪೂಜೆ: ಮಡಿವಾಳ ಮತ್ತು ಹಳ್ಳೇರು ಸಮಾಜ

*ಬಡಗಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ: ರಾಮಾಂಜನೇಯ

-ಶ್ರೀಸಂದೇಶ 11-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
17 minutes 3 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 54 | ಶ್ರೀಸಂದೇಶ | 01-09-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 54

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಮಂಗಳೂರು ಮಂಡಲ‌ (ಕನ್ಯಾನ, ಬಾಯಾರು, ಕೇಪು, ವಿಟ್ಲ, ಕಲ್ಲಡ್ಕ, ಕೋಳ್ಯೂರು ವಲಯಗಳು)

*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ, ಚತುರ್ಥದಿನ: ಸಂಹಿತಾ ಐದನೇ ಅಧ್ಯಾಯ ಪವಮಾನ ಮಂತ್ರಗಳ ಹೋಮ ಸಂಪನ್ನ.

*ಕೃಷ್ಣಯಜುರ್ವೇದ ಘನಪಾರಾಯಣ

*ವಿವಿವಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪರಿಸರ ಸ್ನೇಹಿ ಅವಜಲ ಘಟಕ ಲೋಕಾರ್ಪಣೆ

-ಶ್ರೀಸಂದೇಶ 01-09-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
27 minutes 12 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 53 | ಶ್ರೀಸಂದೇಶ | 31-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 53

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಮಂಗಳೂರು ಮಂಡಲ‌ (ಮಂಗಳೂರು ದಕ್ಷಿಣ, ಮಂಗಳೂರು ಮಧ್ಯ, ಮಂಗಳೂರು ಉತ್ತರ, ಉಡುಪಿ, ಕುಂದಾಪುರ, ಮುಡಿಪು ವಲಯಗಳು)

*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ತೃತೀಯದಿನ:

ಐಂದ್ರಕಾಂಡ ಸಮಾಪ್ತಿ‌. ಸಂಹಿತಾಗ್ರಂಥದ ನಾಲ್ಕನೇ ಅಧ್ಯಾಯದಲ್ಲಿರುವ ಧನಕಾಮ-ಧಾನ್ಯಕಾಮ-ಪಶುಕಾಮ ಪುತ್ರಕಾಮ-ಗ್ರಾಮಕಾಮ-ಯಶೋಕಾಮ-ಬ್ರಹ್ಮಕಾಮ ಸ್ವರ್ಗಕಾಮಗಳೆಂಬ ಅಷ್ಟವಿಧವಾದ ಶೃತ್ತಾಷ್ಟಕ ಮಂತ್ರಗಳ ಹವನವು ನಡೆಯಿತು. ಈ ಮಂತ್ರಗಳು ಎಂಟು ವಿಧವಾದ ಕಾಮನೆಗಳಿಗೆ ಸಂಬಂಧಪಟ್ಟ ಮಂತ್ರಗಳಾಗಿದ್ದು ಆಯಾ ಮಂತ್ರದ ಜಪ-ಹವನಗಳಿಂದ ಆಯಾಯಾ ಕಾಮನೆಗಳು ಸಿದ್ಧಿಸುತ್ತವೆ.

*ಕೃಷ್ಣಯಜುರ್ವೇದ ಘನಪಾರಾಯಣ

*ಹವಿಗನ್ನಡ ಗೋಷ್ಠಿ

-ಶ್ರೀಸಂದೇಶ 31-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
39 minutes 32 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 52 | ಶ್ರೀಸಂದೇಶ | 30-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 52

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಭಾರತ ಮಂಡಲಾಂತರ್ಗತ ಮೈಸೂರು, ದಾವಣಗೆರೆ ವಲಯಗಳು

*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ದ್ವಿತೀಯದಿನ:

ಐಂದ್ರ ಕಾಂಡ ಆರಂಭ. ಸಂಹಿತೆಯ ದ್ವಿತೀಯ ಮತ್ತು ತೃತೀಯ ಅಧ್ಯಾಯಗಳಲ್ಲಿನ ಮಂತ್ರಗಳ ಹೋಮ ಸಂಪನ್ನ. ಇಂದ್ರಾದಿ ದೇವತಾಮಂತ್ರಗಳು, ವರಣಸೂಕ್ತ, ಗಣಪತಿ-ಸುಬ್ರಹ್ಮಣ್ಯ-ಸರಸ್ವತಿ-ರುದ್ರನಿಗೆ ಸಂಬಂಧಪಟ್ಟ ಮಂತ್ರಗಳ ಹವನ.

*ಕೃಷ್ಣಯಜುರ್ವೇದ ಘನಪಾರಾಯಣ

*ಗಣಪತಿ ವಿಸರ್ಜನೆ

-ಶ್ರೀಸಂದೇಶ 30-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
29 minutes 25 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 50 | ಶ್ರೀಸಂದೇಶ | 28-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 50

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀ ಶ್ಯಾಮಸೂರ್ಯ ಹಾಗೂ ಕುಟುಂಬದವರು, ಮುಳಿಗದ್ದೆ

*ಲಕ್ಷ ತುಳಸೀ ಅರ್ಚನೆ

-ಶ್ರೀಸಂದೇಶ 28-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Facebook: / shankarapeetham

Twitter: / shankarapeetha

Koo: https://www.kooapp.com/profile/Shanka...

Podcast: https://anchor.fm/shankarapeetha

Instagram: / shankarapeetha

YouTube: / shankarapeetha

Website: http://www.srisamsthana.org

Blog: http://hareraama.in

Show more...
2 weeks ago
40 minutes 34 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 47 | ಶ್ರೀಸಂದೇಶ | 25-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 47

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕಾರರು

*ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕ್ಕಾರರ ಅನುಗ್ರಹಕ್ಕಾಗಿ ಗ್ರಹಶಾಂತಿ ಹವನ, ಆಂಜನೇಯ ಹವನ, ಮಹಾಮೃತ್ಯುಂಜಯ ಹವನ

*ಅಥರ್ವವೇದ ಸಂಹಿತಾಹವನ, ಚತುರ್ಥದಿನ:

ದ್ವಾದಶಕಾಂಡದಿಂದ ನವದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ, ಭೂಮಿಸೂಕ್ತ-ಪುರುಷಸೂಕ್ತ-ನಕ್ಷತ್ರಸೂಕ್ತ-ಅಪ್ರತಿರಥಸೂಕ್ತ ಮಂತ್ರಗಳ ಹವನ,

ಯಕ್ಷ್ಮರೋಗನಿವಾರಣ-ದುಃಖನಿವಾರಣ ಮಂತ್ರಗಳ ಹವನ,

ವಿವಾಹಮಂತ್ರಗಳು, ಸುರಕ್ಷಾಮಂತ್ರಗಳು, ಅಧ್ಯಾತ್ಮಸಾಧನಾಮಂತ್ರಗಳ ಹವನ,

ಅಭ್ಯುದಯ-ಸರ್ವಪ್ರಿಯತ್ವ-ರಾಷ್ಟ್ರಕ್ಷೇಮ ಪ್ರಾರ್ಥನಾ ಮಂತ್ರಗಳ ಹವನ

-ಶ್ರೀಸಂದೇಶ 25-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
43 minutes 45 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 46 | ಶ್ರೀಸಂದೇಶ | 24-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 46

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀ ಗೋಪಾಲಕೃಷ್ಣ ಭಟ್ಟ, ಹಾಗೂ ಕುಟುಂಬದವರು, ದ್ವಾರಕಾ, ಪುತ್ತೂರು

*ಅಥರ್ವವೇದ ಸಂಹಿತಾಹವನ, ತೃತೀಯದಿನ: ಸಪ್ತಮಕಾಂಡದಿಂದ ಏಕಾದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ.

ಬ್ರಹ್ಮ-ವಿಷ್ಣು-ರುದ್ರ-ಅಗ್ನಿ-ಇಂದ್ರ-ಅದಿತಿ-ಆದಿತ್ಯ-ಸರಸ್ವತೀ-ಸವಿತೃ-ಅಗ್ನಾವಿಷ್ಣೂ-ಇಂದ್ರಾವಿಷ್ಣೂ-ಸಿನೀವಾಲೀ-ಕುಹೂ-ರಾಕಾ-ಪೌರ್ಣಮೀ-ಅಮಾವಾಸ್ಯಾ ಇತ್ಯಾದಿ ದೇವತಾಮಂತ್ರಗಳ ಹವನ. ಶತ್ರುನಿವಾರಣ-ದುರಿತನಿವಾರಣ-ದುಸ್ವಪ್ನನಿವಾರಣ-ಗರ್ಭದೋಷನಿವಾರಣ-ಈರ್ಷ್ಯಾನಿವಾರಣ-ಅಧ್ಯಾಪಕವಿಘ್ನಶಮನ ಇತ್ಯಾದಿ ನಾನಾವಿಧ ದೋಷನಿವಾರಣ ಮಂತ್ರಗಳ ಹವನ.

ಬ್ರಹ್ಮಪ್ರಕಾಶನ-, ಗಂಡಮಾಲಾಚಿಕಿತ್ಸಾ ಇತ್ಯಾದಿ ಜನೋಪಕಾರಕ ಮಂತ್ರಗಳ ಹವನ.

*ಸ್ವರ್ಣಪಾದುಕಾ ಪೂಜೆ: ಗಾಣಿಗ ಸಮಾಜ

*ನೃತ್ಯಾಂಜಲಿ - ಭರತನಾಟ್ಯ ಪ್ರಸ್ತುತಿರಿ

-ಶ್ರೀಸಂದೇಶ 24-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
41 minutes 21 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 45 | ಶ್ರೀಸಂದೇಶ | 23-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 45

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀ ರಾಜಶೇಖರ ಹಿಲಿಯಾರು ಹಾಗೂ ಕುಟುಂಬದವರು, ಬೆಂಗಳೂರು

*ಅಥರ್ವವೇದ ಸಂಹಿತಾಹವನ ದ್ವಿತೀಯದಿನ:

ಬ್ರಹ್ಮವಿದ್ಯಾ, ಆತ್ಮವಿದ್ಯಾ, ಮೇಧಾವರ್ಧನ, ಇಂದ್ರಸ್ತವ, ಸೇನಾನಿರೀಕ್ಷಣ-ಸೇನಾಸಂಯೋಜನ, ಶತ್ರುಸೇನಾತ್ರಾಸನ, ಸಂಗ್ರಾಮಜಯ, ರಾಜ್ಯಾಭಿಷೇಕ, ವೃಷ್ಟಿಪ್ರಾಪ್ತಿ, ಅನ್ನಸಮೃದ್ಧಿ, ಗರ್ಭಾಧಾನ-ಪುಂಸವನ, ಸತ್ಯಾನೃತಸಮೀಕ್ಷಕ, ಅಮಿತ್ರ-ಪಿಶಾಚಕ್ಷಯಣ, ಅಕ್ಷಿರೋಗನಿವಾರಣ, ಕೇಶವರ್ಧಿನೀ, ಜಲಚಿಕಿತ್ಸಾ, ಪತಿಲಾಭ-ಜಾಯಾಕಾಮನಾ-ವರ್ಚೋಬಲಪ್ರಾಪ್ತಿಮಂತ್ರಗಳು, ಪಾಪನಾಶ-ಶಾಪನಾಶ-ದುಃಸ್ವಪ್ನನಾಶಮಂತ್ರಗಳು, ಸರ್ಪವಿಷನಾಶಮಂತ್ರಗಳು ಇತ್ಯಾದಿ ಮಂತ್ರಗಳ ಹವನ

*ಕರ್ನಾಟಕ ಸಂಗೀತ ಕಛೇರಿ

-ಶ್ರೀಸಂದೇಶ 23-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
26 minutes 54 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 44 | ಶ್ರೀಸಂದೇಶ | 22-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 44

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಪುತ್ತೂರು, ಬೆಟ್ಟoಪಾಡಿ, ಪಂಜ, ಚೊಕ್ಕಾಡಿ, ಬೆಳ್ಳಾರೆ, ದರ್ಬೆ ವಲಯಗಳು)

*ಅಥರ್ವವೇದ ಶೌನಕಶಾಖಾ ಸಂಹಿತಾಹವನ ಪ್ರಥಮದಿನ:

ಮೇಧಾಜನನ, ದೀರ್ಘಾಯುಷ್ಯಪ್ರಾಪ್ತಿ, ಹೃದ್ರೋಗ-ಶ್ವೇತಕುಷ್ಠ-ಮೂತ್ರರೋಗ-ಕ್ಷಯ-ಜ್ವರಪರಿಹಾರ, ಯಾತುಧಾನ-ಶತ್ರು-ದಸ್ಯು-ಕ್ರಿಮಿ-ದುಃಖ-ಅಲಕ್ಷ್ಮೀನಾಶ, ವಿಜಯ-ಅಭಯ-ಬಲಪ್ರಾಪ್ತಿ, ಪಶು-ಪುತ್ರ-ರಾಷ್ಟ್ರಸಂವರ್ಧನ, ಆತ್ಮರಕ್ಷಾ, ಮಧುವಿದ್ಯಾ, ಸೌಮನಸ್ಯ ಇತ್ಯಾದಿ ಬಹುಪ್ರಯೋಜನ ಮಂತ್ರಗಳ ಹವನ

*ಗೋಕರ್ಣದ ಶ್ರೀ ಭದ್ರಕಾಳಿ ದೇವಾಲಯಕ್ಕೆ ಭೇಟಿ ಹಾಗೂ ಚಂಡಿಕಾಹವನದ ಪೂರ್ಣಾಹುತಿಯಲ್ಲಿ ಸಾನ್ನಿಧ್ಯ

-ಶ್ರೀಸಂದೇಶ 22-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
41 minutes 38 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 43 | ಶ್ರೀಸಂದೇಶ | 21-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 43

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಕಬಕ, ಉಜಿರೆ, ಉರುವಾಲು, ವೇಣೂರು, ಉಪ್ಪಿನಂಗಡಿ, ಮಾಣಿ ವಲಯಗಳು)

*ಯಜುಸ್ಸಂಹಿತಾಯಾಗದ ಪಂಚಮ ಹಾಗೂ ಅಂತಿಮದಿನ: ನಾನಾವಿಧ ಪ್ರಾಯಶ್ಚಿತ್ತಮಂತ್ರಗಳು, ಪಶುಹೌತ್ರಮಂತ್ರಗಳು, ತೈತ್ತಿರೀಯ ಉಪನಿಷದಂತರ್ಗತಮಂತ್ರಗಳು, ಸ್ವಾಧ್ಯಾಯಬ್ರಾಹ್ಮಣ-ಕೂಶ್ಮಾಂಡಮಂತ್ರಗಳ ಹವನ ಹಾಗೂ ಪೂರ್ಣಾಹುತಿ

*ಲಕ್ಷ ತುಳಸೀ ಅರ್ಚನೆ

-ಶ್ರೀಸಂದೇಶ 21-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
40 minutes

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 39 | ಶ್ರೀಸಂದೇಶ | 17-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 39

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸವಿಗನ್ನಡ ಗೋಷ್ಠಿ

*ಸರ್ವಸೇವೆ: ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು

*ಎರಡನೇ ಮುದ್ರಣವನ್ನು ಕಂಡ 'ಸ್ವಭಾಷಾ ಚಿಂತನ' ಪುಸ್ತಕದ ಲೋಕಾರ್ಪಣೆ

-ಶ್ರೀಸಂದೇಶ 17-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
30 minutes 28 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 37 | ಶ್ರೀಸಂದೇಶ | 15-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 37

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀಸೇವಾಶ್ರೀ, ದಿಶಾದರ್ಶಿ ಹಾಗೂ ಜಾಲತಾಣ ಬಳಗ

*ಸ್ವರ್ಣಪಾದುಕಾ ಪೂಜೆ: ಪಟ್ಟೇಗಾರ ಸಮಾಜ

-ಶ್ರೀಸಂದೇಶ 15-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
26 minutes 38 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 35 | ಶ್ರೀಸಂದೇಶ | 13-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 35

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಹೊನ್ನಾವರ ಮಂಡಲ (ಹೊಸಾಕುಳಿ, ಕರ್ಕಿ, ಕಡ್ಲೆ, ಹೊನ್ನಾವರ, ಮುಗ್ವಾ ವಲಯಗಳು)

*'ನವರಾತ್ರ ನಮಸ್ಯಾ' ಆಮಂತ್ರಣ ಪತ್ರಿಕೆ ಲೋಕಾರ್ಪಣೆ

-ಶ್ರೀಸಂದೇಶ 13-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

Show more...
2 weeks ago
30 minutes 43 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 36 | ಶ್ರೀಸಂದೇಶ | 14-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 36

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಹೊನ್ನಾವರ ಮಂಡಲ (ಗೇರುಸೊಪ್ಪ, ಅಪ್ಸರಕೊಂಡ, ಭಟ್ಕಳ, ಭವತಾರಿಣೀ, ಮರವಂತೆ ವಲಯಗಳು)

*ಲಕ್ಷ ತುಳಸೀ ಅರ್ಚನೆ

-ಶ್ರೀಸಂದೇಶ 14-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
41 minutes 2 seconds

SriRamachandrapura Matha
ಸ್ವಭಾಷಾ ಚಾತುರ್ಮಾಸ್ಯ - ದಿನ 32 | ಶ್ರೀಸಂದೇಶ | 10-08-2025 | Chaturmasya SriSandesha

#ಸ್ವಭಾಷಾ_ಚಾತುರ್ಮಾಸ್ಯ - ದಿನ 32

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ

*ಸರ್ವಸೇವೆ: ಶ್ರೀ ಲಕ್ಷ್ಮೀನಾರಾಯಣಪ್ರಸಾದ ಪಕಳಕುಂಜ ಹಾಗೂ ಕುಟುಂಬದವರು

*ಸ್ವರ್ಣಪಾದುಕಾ ಪೂಜೆ: ಮುಕ್ರಿ ಸಮಾಜ

-ಶ್ರೀಸಂದೇಶ 10-08-2025

ಅಶೋಕೆ, ಗೋಕರ್ಣ

Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha

#Swabhasha #Chaturmasya

Show more...
2 weeks ago
29 minutes 37 seconds