
#ಸ್ವಭಾಷಾ_ಚಾತುರ್ಮಾಸ್ಯ - ದಿನ 43
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಕಬಕ, ಉಜಿರೆ, ಉರುವಾಲು, ವೇಣೂರು, ಉಪ್ಪಿನಂಗಡಿ, ಮಾಣಿ ವಲಯಗಳು)
*ಯಜುಸ್ಸಂಹಿತಾಯಾಗದ ಪಂಚಮ ಹಾಗೂ ಅಂತಿಮದಿನ: ನಾನಾವಿಧ ಪ್ರಾಯಶ್ಚಿತ್ತಮಂತ್ರಗಳು, ಪಶುಹೌತ್ರಮಂತ್ರಗಳು, ತೈತ್ತಿರೀಯ ಉಪನಿಷದಂತರ್ಗತಮಂತ್ರಗಳು, ಸ್ವಾಧ್ಯಾಯಬ್ರಾಹ್ಮಣ-ಕೂಶ್ಮಾಂಡಮಂತ್ರಗಳ ಹವನ ಹಾಗೂ ಪೂರ್ಣಾಹುತಿ
*ಲಕ್ಷ ತುಳಸೀ ಅರ್ಚನೆ
-ಶ್ರೀಸಂದೇಶ 21-08-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya