
#ಸ್ವಭಾಷಾ_ಚಾತುರ್ಮಾಸ್ಯ - ದಿನ 44
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಪುತ್ತೂರು, ಬೆಟ್ಟoಪಾಡಿ, ಪಂಜ, ಚೊಕ್ಕಾಡಿ, ಬೆಳ್ಳಾರೆ, ದರ್ಬೆ ವಲಯಗಳು)
*ಅಥರ್ವವೇದ ಶೌನಕಶಾಖಾ ಸಂಹಿತಾಹವನ ಪ್ರಥಮದಿನ:
ಮೇಧಾಜನನ, ದೀರ್ಘಾಯುಷ್ಯಪ್ರಾಪ್ತಿ, ಹೃದ್ರೋಗ-ಶ್ವೇತಕುಷ್ಠ-ಮೂತ್ರರೋಗ-ಕ್ಷಯ-ಜ್ವರಪರಿಹಾರ, ಯಾತುಧಾನ-ಶತ್ರು-ದಸ್ಯು-ಕ್ರಿಮಿ-ದುಃಖ-ಅಲಕ್ಷ್ಮೀನಾಶ, ವಿಜಯ-ಅಭಯ-ಬಲಪ್ರಾಪ್ತಿ, ಪಶು-ಪುತ್ರ-ರಾಷ್ಟ್ರಸಂವರ್ಧನ, ಆತ್ಮರಕ್ಷಾ, ಮಧುವಿದ್ಯಾ, ಸೌಮನಸ್ಯ ಇತ್ಯಾದಿ ಬಹುಪ್ರಯೋಜನ ಮಂತ್ರಗಳ ಹವನ
*ಗೋಕರ್ಣದ ಶ್ರೀ ಭದ್ರಕಾಳಿ ದೇವಾಲಯಕ್ಕೆ ಭೇಟಿ ಹಾಗೂ ಚಂಡಿಕಾಹವನದ ಪೂರ್ಣಾಹುತಿಯಲ್ಲಿ ಸಾನ್ನಿಧ್ಯ
-ಶ್ರೀಸಂದೇಶ 22-08-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya