S1 : EP -526 :ಚಕ್ರವರ್ತಿಯ ಆಯ್ಕೆ :Emperor's choice
ಇದೊಂದು ಸುಂದರ ಮಕ್ಕಳ ಕಥೆ . ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಆತನಿಗೆ ಮಕ್ಕಳಿರಲಿಲ್ಲ. ತನ್ನ ಪ್ರಜೆಗಳನ್ನೇ ಮಕ್ಕಳಂತೆ ಕಾಣುತ್ತಿದ್ದ. ಹೀಗಿರುವಾಗ ಆತನಿಗೆ ತನ್ನ ನಂತರ ಸಾಮ್ರಾಜ್ಯ ಒಬ್ಬ ದಕ್ಷ ವ್ಯಕ್ತಿಯ ಕೈಗೆ ಹೋಗಬೇಕು ಎಂಬ ಆಸೆ ಇತ್ತು . ಅದಕ್ಕಾಗಿ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S1 : EP -525 :ನಾಯಕನ ಆಯ್ಕೆ :Choice of leader
ಒಂದಾನೊಂದು ಕಾಲದಲ್ಲಿ ಮನುಷ್ಯರಲ್ಲಿ ನಾಯಕ ಎನ್ನುವವನೇ ಇರಲಿಲ್ಲ . ಹೀಗಾಗಿ , ಮನುಷ್ಯರು ಸಣ್ಣ ಪುಟ್ಟ ವಿಚಾರಕ್ಕೂ ಗಲಾಟೆ ಹೊಡೆದಾಟಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ಆದ್ದರಿಂದ ಹಿರಿಯರೆಲ್ಲಾ ಸೇರಿ ಈ ರೀತಿಯ ಗಲಾಟೆಗಳಿಗೆ ಅಂತ್ಯ ಹಾಡಲು ಒಂದು ಉಪಾಯ ಮಾಡಿದರು, ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಕೊನೆಯ ಕಥೆ. 5 ಜನ ಪಾಂಡವರು ದ್ರೌಪದಿ ಮತ್ತು ಅವರನ್ನು ಹಿಂಬಾಲಿಸುತ್ತಾ ಬಂದ ನಾಯಿಯೊಂದಿಗೆ ಮಹಾ ಪ್ರಸ್ಥಾನ ಮಾಡಿದರು. ಈ ಸಮಯದಲ್ಲಿ ಯಾರೆಲ್ಲಾ ನಡು ದಾರಿಯಲ್ಲಿ ಉಳಿದರು ಮತ್ತು ಯಾರು ಸ್ವರ್ಗಕ್ಕೆ ಹೋದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S1 : EP -524:ಸಿರಿವಂತನ ನಾಲ್ವರು ಹೆಂಡತಿಯರು :The rich man's four wives
ಸಿರಿವಂತ ಒಬ್ಬನಿಗೆ ನಾಲ್ಕು ಜನ ಪತ್ನಿಯರಿದ್ದರಂತೆ. ಈ ನಾಲ್ಕು ಜನರಲ್ಲಿ ಆತ ನಾಲ್ಕನೇ ಪತ್ನಿಗೆ ಉಡುಗೊರೆಗಳ ಸುರಿಮಳೆ ಸುರಿಸುತ್ತಿದ್ದನಂತೆ. ಒಟ್ಟಾರೆಯಾಗಿ ಆತ ಆಕೆಯ ಗುಲಾಮನಾಗಿದ್ದನಂತೆ. ಹೀಗಿರುವಾಗ ಒಂದು ದಿನ ಘಟನೆಯೊಂದು ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S3 : EP -105:ಯುಧಿಷ್ಠಿರನಿಗೆ ಎದುರಾದ ಅಪಶಕುನಗಳು! :mahabharata story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಭಾರತ ಮಹಾಯುದ್ಧದ ಬಳಿಕ 35 ವರ್ಷ ಕಳೆದು 36 ನೇ ವರ್ಷ ಪ್ರಾರಂಭವಾಯಿತು.ಯುಧಿಷ್ಠಿರನಿಗೆ ಹಲವಾರು ಅಪಶಕುನಗಳು ಕಂಡುಬಂತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S1 : EP -523: ಬುದ್ದಿವಂತ ರಾಜನ ಕಥೆ : The story of the Clever King
ಅಕ್ಕಪಕ್ಕದ ರಾಜರಲ್ಲಿ ಮನಸ್ತಾಪವಾಯಿತು . ಈ ಮನಸ್ತಾಪ ಯುದ್ಧದ ಬಣ್ಣ ಪಡೆದುಕೊಂಡಿತು. ಆದರೆ ಇಬ್ಬರು ರಾಜರೂ ಸಮಾನ ಶಕ್ತಿಯನ್ನು ಹೊಂದಿದ್ದರು ಹಾಗಾಗಿ ಒಬ್ಬರ ಗೆಲುವು ಕಷ್ಟಸಾಧ್ಯವಾಯಿತು ಆಗ ಇಬ್ಬರು ರಾಜರೂ ತಮ್ಮ ಇಬ್ಬರ ಗೆಳೆಯನಾದ ಇನ್ನೊಬ್ಬ ರಾಜನ ಬಳಿ ಪರಿಹಾರ ಕೇಳಿದರು ಆ ರಾಜ ಬುದ್ದಿವಂತಿಯನ್ನು ಪ್ರದರ್ಶಿಸಿದ. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S3 : EP -522:ಬದುಕು ಬದಲಿಸುವ ಕಥೆ |A life changing story
ಇದೊಂದು ಬದುಕು ಬದಲಿಸುವ ಕಥೆ. ಒಂದೂರಿನಲ್ಲಿ ಒಬ್ಬ ಕಟ್ಟಿಗೆ ಮಾರುವವನಿದ್ದ . ಆತ ತನ್ನ ದಿನನಿತ್ಯದ ಬದುಕಿಗೆ ಬೇಕಾಗುವಷ್ಟು ಕಟ್ಟಿಗೆ ಕಡಿದು ಮಾರುತ್ತಿದ್ದ. ಅದೇ ಕಾಡಿನಲ್ಲಿ ಒಬ್ಬ ಸಂತ ಇದ್ದ. ಆತ ದಿನನಿತ್ಯ ಕಟ್ಟಿಗೆ ಕಡಿಯುವವನನ್ನು ಗಮನಿಸುತ್ತಿದ್ದ. ಒಂದು ದಿನ ಆತನನ್ನು ತನ್ನತ್ತ ಕರೆದು ಬಹಳಷ್ಟು ಹಣ ಸಂಪಾದಿಸುವ ದಾರಿ ತೋರಿಸುತ್ತೇನೆ ಎಂದ ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಧೃತರಾಷ್ಟ್ರ ,ಗಾಂಧಾರಿ , ಕುಂತಿ ವನವಾಸಕ್ಕೆ ತೆರಳಿದ್ದರು. ಕೆಲ ಸಮಯದ ಬಳಿಕ ಪಾಂಡವರು ಅವರನ್ನು ಕಾಣಲು ಅವರಲ್ಲಿದ್ದಲ್ಲಿಗೆ ಬಂದರು. ಆಗ ಅಲ್ಲಿ ಕಂಡು ಕೇಳರಿಯದ ವಿಚಿತ್ರ ಘಟನೆಗಳು ನಡೆಯಿತು! ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa
ಶ್ರೀ ರಾಮಚಂದ್ರ ವನವಾಸಕ್ಕೆ ಹೊರಟ. ಈ ಸಮಯದಲ್ಲಿ ಸಂಪ್ರದಾಯದಂತೆ ತನ್ನದಾಗಿದ್ದ ಸಮಸ್ತ ಸಂಪತ್ತನ್ನೂ ದಾನ ಮಾಡಲು ಹೊರಟ. ಆಗ ಅವಶ್ಯಕತೆ ಇದ್ದವರು ಮತ್ತು ಇಲ್ಲದವರು ಎಲ್ಲರೂ ದಾನ ಸ್ವೀಕರಿಸಲು ಬಂದರು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S3 : EP -520: ಸುಖ ಎಂದರೆ ಏನು ?| What is happiness?
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಸಂತಾನ ಇರಲಿಲ್ಲ. ಸಂತಾನಕ್ಕಾಗಿ ಆತ ಮಾಡದ ಪೂಜೆ ಇರಲಿಲ್ಲ , ಬೇಡದ ದೇವರಿರಲಿಲ್ಲ. ಕೊನೆಗೂ ರಾಜನಿಗೆ ಗಂಡು ಮಗು ಹುಟ್ಟಿತು. ಆ ಮಗುವನ್ನು ತುಂಬಾ ಪ್ರೀತಿಯಿಂದ ಸಾಕಿದರು. ಒಮ್ಮೆ ರಾಜನ ಕುಟುಂಬ ಬೇರೆ ಊರಿಗೆ ಹೋಗುವಾಗ ನಾಲೆ ದಾಟಬೇಕಿತ್ತು. ಆಗ ಒಮ್ಮೆಲೇ ನೆರೆ ಬಂತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S3 : EP -519:ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear?
ಇದೊಂದು ಸುಂದರ ಕಥೆ. ಒಂದು ಇಲಿ ಇತ್ತು . ಅದು ಸದಾ ಬೆಕ್ಕಿಗೆ ಹೆದರುತ್ತಿತ್ತು . ತನ್ನ ಹೆದರಿಕೆ ಹೋಗಲಾಡಿಸಿಕೊಳ್ಳಲು ಸಿದ್ಧಪುರುಷರ ಬಳಿ ಹೋಗಿ ತನ್ನ ಕಷ್ಟ ಹೇಳಿಕೊಂಡಿತು. ಆಗ ಅವರು ಇಲಿಯನ್ನು ಬೆಕ್ಕು ಮಾಡಿದರು ಆಗಲೂ ಭಯ ಹೋಗಲಿಲ್ಲ.. ಆಗ ಸಿದ್ಧಪುರುಷರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಯುಧಿಷ್ಠಿರನ ಆಳ್ವಿಕೆಯಲ್ಲಿ ಶಾಂತಿ ಸಮೃದ್ಧಿಗಳು ತುಂಬಿತ್ತು . ಹೀಗಿರುವಾಗ ಎಲ್ಲರು ಯುದ್ಧದ ಕಹಿ ಘಟನೆಗಳನ್ನು ಮರೆಯಲು ಯತ್ನಿಸುತ್ತಿದ್ದರು. ಈ ಸಮಯದಲ್ಲಿ ಭೀಮ ಆಗಾಗ ಕೌರವರನ್ನು ಸೋಲಿಸಿದ ಕುರಿತು ಬಡಾಯಿ ಕೊಚ್ಚಿಕೊಂಡು ಧೃತರಾಷ್ಟ್ರನನ್ನು ಚುಚ್ಚಿ ಮಾತಾಡುತ್ತಿದ್ದ ಈ ಸಮಯದಲ್ಲಿ ಧೃತರಾಷ್ಟ್ರ ಒಂದು ನಿರ್ಧಾರ ತೆಗೆದುಕೊಂಡ ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
ಸಂಸ್ಕಾರ ಎಂದರೆ ಏನು?| what is samskara
ನಮಲ್ಲಿ ಸಂಸ್ಕಾರ ಎಂಬ ಒಂದು ಪದವಿದೆ . ಹಾಗಾದ್ರೆ ಸಂಸ್ಕಾರ ಎಂದರೆ ಏನು? ಎಂಬುದನ್ನು ತಿಳಿಸುವ ಸುಂದರ ಕಥೆ ಇದು. ಒಂದಾನೊಂದು ಕಾಲದಲ್ಲಿ ಒಬ್ಬ ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ವೃತ್ತಿಯಲ್ಲಿ ಕಳ್ಳನಾಗಿದ್ದ. ಬೇರೆ ದೇಶದಿಂದ ಬರುವವರನ್ನು ದೋಚುವುದನ್ನು ಕಲಿತವನಾಗಿದ್ದ. ಹೀಗಿರುವಾಗ ಪರದೇಶದಿಂದ ವ್ಯಾಪಾರಿಗಳ ತಂಡ ಒಂದು ಬಂತು. ಆಗ ಅಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 517: ಅತಿ ಆಸೆ ಗತಿ ಗೇಡು | moral story
ಒಂದು ದಿನ ಒಬ್ಬ ವಯೋವೃದ್ಧ ಒಂದು ಊರಿನ ಒಳಗೆ ಬಂದ. ಬರುವಾಗ ಒಂದಷ್ಟು ಕಡುಬು ತಂದಿದ್ದ. ಬಂದವ ಮೂರು ಕಡುಬು ನನ್ನ ಮುಂದೆ ಬಂದು ತಿಂದರೆ ಹಣ ಕೊಡಬೇಕಾಗಿಲ್ಲ ಎಂದ... ಆತ ಹೀಗೇಕೆ ಅಂದ ಏನಿದು ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಅಶ್ವಮೇಧ ಯಾಗದ ಕುದುರೆ ಮುಂದುವರೆದು ಗಾಂಧಾರವನ್ನು ದಾಟಿ ಒಬ್ಬರು ಮಹಾನ್ ಮಹರ್ಷಿಯ ಆಶ್ರಮದ ಬಳಿ ಹೋಯಿತು . ಆಗ ಅಲ್ಲಿದ್ದ ನೀರಿನ ಮೇಲೆ ಕುದುರೆ ನಡೆಯಲು ಆರಂಭಿಸಿತು. ಇದನ್ನು ಕಂಡು ಎಲ್ಲರೂ ಅಚ್ಚರಿಗೆ ಒಳಗಾದರು . ಕುದುರೆ ಹೀಗೆ ನೀರಿನ ಮೇಲೆ ನಡೆದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S1EP- 516: ಭಯದ ಪರೀಕ್ಷೆ | A test of fear
ಒಂದು ಕಡೆ ಭಯದ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆಯಲ್ಲಿ ಸರಿಗೆ ಮೇಲೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯುವ ಪರಿಣಿತನನ್ನು ಆರಿಸಲಾಯಿತು. ಈ ಸಮಯದಲ್ಲಿ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 515:ಒಂದು ಒಂಟೆಯ ಕಥೆ : A story of camel
ಇದೊಂದು ಸುಂದರ ಕಥೆ ಬದುಕು ಬದಲಿಸಬಲ್ಲ ಕಥೆ. ಒಂದಾನೊಂದು ಕಾಡಿನಲ್ಲಿ ಒಂದು ಒಂಟೆ ಇತ್ತು. ಅದು ಬಲು ಆಲಸ್ಯ ಹೊಂದಿತ್ತು. ತನಗೆ ನೀರು ಬೇಕು ಎನಿಸಿದಾಗಲೂ ಅದು ಎದ್ದು ಹೋಗಿ ನೀರು ಕುಡಿಯಲೂ ಅದು ತಯಾರಿರಲಿಲ್ಲ. ಆದರೆ ಇದಕ್ಕೆ ಬುದ್ದಿ ಕಲಿಸುವ ಸಮಯ ಬಂತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1EP- 514: ಇಬ್ಬರು ಪ್ರಾಣ ಸ್ನೇಹಿತರ ಕಥೆ |A Short Story Of Two Friends
ಒಂದೇ ಪ್ರಾಣ ಎರಡು ದೇಹ ಎಂಬಂತೆ ಇದ್ದ ಇಬ್ಬರು ಗೆಳೆಯರ ದೇಹಾಂತ್ಯವಾಯಿತು. ಒಬ್ಬ ಸ್ವರ್ಗಕ್ಕೆ ಹೋದ. ಮತ್ತೊಬ್ಬ ಭೂಮಿಯಲ್ಲಿ ಹುಳುವಾಗಿ ಹುಟ್ಟಿದ. ಹೀಗಿರುವ ಸ್ವರ್ಗದಲ್ಲಿ ಇದ್ದವನಿಗೆ ತನ್ನ ಮಿತ್ರನ ನೆನಪು ಕಾಡತೊಡಗಿತು. ಆಗ ಆತ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
ಅಶ್ವಮೇಧ ಯಾಗದ ತಯಾರಿಗೆ ಹೊರಟ ಯುಧಿಷ್ಠಿರ| Yudhishthira sets out to prepare the Ashwamedha
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾ ಭಾರತ ಮಹಾಯುದ್ಧದ ಬಳಿಕ ಮಹರ್ಷಿ ವ್ಯಾಸರಿಂದ ಅಶ್ವಮೇಧ ಯಾಗ ಮಾಡುವಂತೆ ಆದೇಶಿತನಾದ ಯುಧಿಷ್ಠಿರ ತಮ್ಮಂದಿರನ್ನು ಕರೆಸಿ ವಿಷಯವನ್ನು ಹೇಳಿದ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com
S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಅಶ್ವಮೇಧ ಯಾಗಕ್ಕಾಗಿ ಸರ್ವ ಲಕ್ಷಣಗಳನ್ನು ಹೊಂದಿದ ಕುದುರೆಗಾಗಿ ಹುಡುಕಾಟ ಆರಂಭವಾಯಿತು. ಬಳಿಕ ಸಿಕ್ಕ ಕುದುರೆಯು ತನ್ನ ಪಯಣ ಆರಂಭಿಸಿತು. ಆಗ ಅಲ್ಲಿ ನಡೆದ ಘಟನೆಗಳೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com