
S3 : EP -521: ವನವಾಸಕ್ಕೆ ಹೊರಟ ಶ್ರೀ ರಾಮಚಂದ್ರ: Sri Ramachandra Vanavasa
ಶ್ರೀ ರಾಮಚಂದ್ರ ವನವಾಸಕ್ಕೆ ಹೊರಟ. ಈ ಸಮಯದಲ್ಲಿ ಸಂಪ್ರದಾಯದಂತೆ ತನ್ನದಾಗಿದ್ದ ಸಮಸ್ತ ಸಂಪತ್ತನ್ನೂ ದಾನ ಮಾಡಲು ಹೊರಟ. ಆಗ ಅವಶ್ಯಕತೆ ಇದ್ದವರು ಮತ್ತು ಇಲ್ಲದವರು ಎಲ್ಲರೂ ದಾನ ಸ್ವೀಕರಿಸಲು ಬಂದರು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com