
S3 : EP -520: ಸುಖ ಎಂದರೆ ಏನು ?| What is happiness?
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿಗೆ ಸಂತಾನ ಇರಲಿಲ್ಲ. ಸಂತಾನಕ್ಕಾಗಿ ಆತ ಮಾಡದ ಪೂಜೆ ಇರಲಿಲ್ಲ , ಬೇಡದ ದೇವರಿರಲಿಲ್ಲ. ಕೊನೆಗೂ ರಾಜನಿಗೆ ಗಂಡು ಮಗು ಹುಟ್ಟಿತು. ಆ ಮಗುವನ್ನು ತುಂಬಾ ಪ್ರೀತಿಯಿಂದ ಸಾಕಿದರು. ಒಮ್ಮೆ ರಾಜನ ಕುಟುಂಬ ಬೇರೆ ಊರಿಗೆ ಹೋಗುವಾಗ ನಾಲೆ ದಾಟಬೇಕಿತ್ತು. ಆಗ ಒಮ್ಮೆಲೇ ನೆರೆ ಬಂತು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com