ಹಿಂದಿನ ಎಪಿಸೋಡ್ನಲ್ಲಿ ರಾಜ ಕೃಷ್ಣದೇವರಾಯ ತೆನಾಲಿ ರಾಮನಿಗೆ ನಿನ್ನ ಮುಖ ತೋರಿಸಬೇಡ ಎಂದು ತಮಾಷೆಗೆ ಬೈದಿರುತ್ತಾನೆ. ಮಾರನೇ ದಿನ ರಾಮ ಹೇಗೆ ಆಸ್ಥಾನಕ್ಕೆ ಬರುತ್ತಾನೆ ಎಂದು ಈ ಎಪಿಸೋಡ್ನಲ್ಲಿ ನೋಡಿ.
ತೆನಾಲಿ ರಾಮ ಆನೆಯ ತುಳಿತದ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ ಎಂದು ಈ Episodeನಲ್ಲಿ ಕೇಳಿ
ತೆನಾಲಿ ರಾಮ, ಕೃಷ್ಣದೇವರಾಯರನ್ನು ಹೇಗೆ ಭೇಟಿಯಾದ ಮತ್ತು ಉಪಾಯದಿಂದ ಹೇಗೆ ಶಿಕ್ಷೆಯ ಛಡಿಯೇಟನ್ನು ದ್ವಾರಪಾಲಕರಿಗೆ ವರ್ಗಾಯಿಸಿದ ಎಂಬ ಘಟನೆಯ ಈ episode.
ಈ ಕತೆ ಒಂದು ಆನೆ ಮತ್ತು ಇಲಿಗಳದ್ದು. ಈ ಕತೆಯ ಸಂದೇಶ ನಾವು ಬೇರೆಯವರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದರೆ, ನಮ್ಮ ಕಷ್ಟದಲ್ಲಿ ಅವರಿಂದ ಸಹಾಯವಾಗುತ್ತೆ.
‘ಇಂಕ್ವಿಲಾಬ್ ಜಿಂದಾಬಾದ್’ ಘೋಷವಾಕ್ಯವನ್ನು ಸೃಷ್ಟಿಸಿದ ಸ್ವಾತಂತ್ರ್ಯ ಸೇನಾನಿ ಹಸರತ್ ಮೊಹಾನಿಯವರ ಕಿರು ಪರಿಚಯ.
ತೆನಾಲಿ ರಾಮ ಕಳ್ಳರನ್ನು ಮೂರ್ಖನನ್ನಾಗಿಸಿದ್ದು.Tenali Rama fooled the thieves
ತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಸೇವಕನ ಪ್ರಾಣ ಉಳಿಸಿದನು ಎನ್ನುವುದೇ ಈ ಕತೆ.The story is about how Tenali Rama saved the life of a servant with his intelligence.
ತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಒಬ್ಬ ವ್ಯಕ್ತಿಯ ಪ್ರಾಣ ಕಾಪಾಡಿದ ಅಂತ ಈ ಕತೆ ಹೇಳುತ್ತೆ. The story tells how Tenali Rama saved a person's life with his intelligence.
ತೆನಾಲಿ ರಾಮ ರಾಜ ಕೃಷ್ಣದೇವರಾಯನ ಅಸ್ಥಾನದ ವಿಕಟಕವಿ, ಅರ್ತಾತ್ ಹಾಸ್ಯಗಾರ . ಇವನು ಹೇಗೆ ರಾಜನ ಆಸ್ಥಾನವನ್ನು ಸೇರಿದ ಅಂತ ಈ ಕತೆ ಹೇಳುತ್ತೆ.
Tenali Rama was the comedian in King Krishnadevaraya's court. This story tells how he reached the king's court. first time and became a member in the king's court.
ನೀವು ಯಾವಾಗಲೂ ಸುಳ್ಳು ಹೇಳುತ್ತಲೇ ಇದ್ದರೆ ಮತ್ತು ಮೋಸ ಮಾಡುತ್ತಿದ್ದರೆ, ಒಂದು ದಿನ ನೀವು ಸತ್ಯವನ್ನು ಹೇಳಿದರೂ ಅಥವಾ ನೀವು ನಿಜವಾಗಿಯೂ ತೊಂದರೆಯಲ್ಲಿದ್ದರೂ ಯಾರೂ ನಿಮ್ಮನ್ನು ನಂಬುವುದಿಲ್ಲ(If you keep lying and cheating all the time then someday nobody will trust you even if you say the truth or if you are in real trouble).
ಈ ಸಣ್ಣ ಕಥೆನಲ್ಲಿ ನಾವು ತಿಳಿಯುವ ನೀತಿ ಏನೆಂದರೆ , ಇತರರ ಬಳಿ ಇರುವುದನ್ನು ನಾವು ಯಾವಾಗಲೂ ಅಸೂಯೆಪಡುತ್ತಿದ್ದರೆ, ದುರಾಸೆಯ ನಾಯಿಯಂತೆ ನಾವು ಈಗಾಗಲೇ ಹೊಂದಿರುವುದನ್ನು ಕಳೆದುಕೊಳ್ಳುತ್ತೇವೆ (If we envy about the things that others have then we will definitely loose what we have with us at present).
ಈ ಕತೆಯ ಸಾರಾಂಶ ಸ್ನೇಹವನ್ನು ಗಾತ್ರ, ಬಣ್ಣ, ಜಾತಿ, ಬುದ್ದಿವಂತಿಕೆಯಲ್ಲಿ ಅಳೆಯಬೇಡಿ ಬದಲಿಗೆ ನಂಬಿಕೆ, ಪ್ರೀತಿ, ಗೌರವದಿಂದ ಸ್ನೇಹವನ್ನ ಸ್ವೀಕರಿಸಿ ಎಂಬುದು.
The summary of this story is that don't measure friendship by size, colour, caste, or intelligence but accept friendship with trust, love and respect.
ಈ ಕತೆಯ ಸಾರಾಂಶ -ಸೌಲಭ್ಯಗಳನ್ನ ಕೊಟ್ಟು ಸ್ವತಂತ್ರನ ಕೊಡ್ದೆ ಹೋದ್ರೆ ಯಾವ ಸುಖಾನು ಕಾಣಲ್ಲ, ಸೌಲಭ್ಯಕ್ಕಿಂತ ಸ್ವತಂತ್ರನೇ ಮುಖ್ಯ.
Summary of this story - freedom is more important than the facilities.
ಈ ಕತೆಯಿಂದ ತಿಳಿಯುವುದೇನೆಂದರೆ “ದುರಾಸೆಯೇ ದುಃಖದ ಮೂಲ”.
This story tells us that “Greed is the root of misery”.