Home
Categories
EXPLORE
True Crime
Comedy
Business
Society & Culture
History
Sports
Health & Fitness
About Us
Contact Us
Copyright
© 2024 PodJoint
00:00 / 00:00
Sign in

or

Don't have an account?
Sign up
Forgot password
https://is1-ssl.mzstatic.com/image/thumb/Podcasts112/v4/69/66/81/6966819f-6a97-73cd-e714-39d2f95d3e79/mza_17050060839824219978.jpg/600x600bb.jpg
A Sip of Finance Kannada - By Two Finance Podcast
IVM Podcasts
26 episodes
9 months ago
ಇಎಂಐ, ಹಣದುಬ್ಬರ, ಹೂಡಿಕೆ, ಸ್ಟಾಕ್ಸ್, ಎಫ್.ಡಿ- ಈ ಪದಗಳ್ಳನ ಕೇಳಿದ್ರೆ, ಕಲಿಯೋದು ಕಷ್ಟ ಅನಿಸುತ್ತ? ಹಾಗಾದ್ರೆ ಚಿಂತೆ ಬೇಡ, ನೀವು ಸರಿಯಾದ ಪಾಡ್ಕಾಸ್ಟ್ನ ಕೇಳ್ತಾ ಇದ್ದೀರಾ. ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ಗೆ ಸ್ವಾಗತ- 14 ವರ್ಷ ಫೈನಾನ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನಮ್ಮ ಫೈನಾನ್ಸ್ ಗುರು ಪ್ರಿಯಾಂಕಾ ಆಚಾರ್ಯ ಅವರು, ವಿಶೇಷವಾಗಿ ಮಹಿಳೆಯರಿಗೆ ಫೈನಾನ್ಸ್ ಜಗತ್ತನ್ನ ಪರಿಚಯಿಸುವುದಕ್ಕೆ ರಚಿಸಲಾದ ಪಾಡ್ಕಾಸ್ಟ್.ಹಣಕಾಸಿನ ಸಂಪೂರ್ಣ ಮಾಹಿತಿಗಾಗಿ ಇರುವ ಒಂದೇ ಮಾರ್ಗ - ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್. ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್, ಪ್ರತಿ ಮಂಗಳವಾರ ಹಾಗ, ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ! ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು. EMI, Inflation, Investment, Stocks, FD - do these terms seem impossible to understand? Then you’ve come to the right place. Welcome to A Sip of Finance Kannada- By Two Finance Podcast, a podcast that takes into account a female-first perspective of finance. It’s a one-stop shop for women (and anyone else who wants to know more about finance) to brush up on the finer details of finance and economics. Tune in to A Sip of finance with Priyanka Acharya every Tuesday to get promoted to being the Finance Minister of your house! Did we also mention that this podcast is available in 7+ languages so that learning becomes more personal to you!
Show more...
Entrepreneurship
Personal Journals,
Education,
Business,
Society & Culture,
How To
RSS
All content for A Sip of Finance Kannada - By Two Finance Podcast is the property of IVM Podcasts and is served directly from their servers with no modification, redirects, or rehosting. The podcast is not affiliated with or endorsed by Podjoint in any way.
ಇಎಂಐ, ಹಣದುಬ್ಬರ, ಹೂಡಿಕೆ, ಸ್ಟಾಕ್ಸ್, ಎಫ್.ಡಿ- ಈ ಪದಗಳ್ಳನ ಕೇಳಿದ್ರೆ, ಕಲಿಯೋದು ಕಷ್ಟ ಅನಿಸುತ್ತ? ಹಾಗಾದ್ರೆ ಚಿಂತೆ ಬೇಡ, ನೀವು ಸರಿಯಾದ ಪಾಡ್ಕಾಸ್ಟ್ನ ಕೇಳ್ತಾ ಇದ್ದೀರಾ. ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ಗೆ ಸ್ವಾಗತ- 14 ವರ್ಷ ಫೈನಾನ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನಮ್ಮ ಫೈನಾನ್ಸ್ ಗುರು ಪ್ರಿಯಾಂಕಾ ಆಚಾರ್ಯ ಅವರು, ವಿಶೇಷವಾಗಿ ಮಹಿಳೆಯರಿಗೆ ಫೈನಾನ್ಸ್ ಜಗತ್ತನ್ನ ಪರಿಚಯಿಸುವುದಕ್ಕೆ ರಚಿಸಲಾದ ಪಾಡ್ಕಾಸ್ಟ್.ಹಣಕಾಸಿನ ಸಂಪೂರ್ಣ ಮಾಹಿತಿಗಾಗಿ ಇರುವ ಒಂದೇ ಮಾರ್ಗ - ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್. ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್, ಪ್ರತಿ ಮಂಗಳವಾರ ಹಾಗ, ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ! ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು. EMI, Inflation, Investment, Stocks, FD - do these terms seem impossible to understand? Then you’ve come to the right place. Welcome to A Sip of Finance Kannada- By Two Finance Podcast, a podcast that takes into account a female-first perspective of finance. It’s a one-stop shop for women (and anyone else who wants to know more about finance) to brush up on the finer details of finance and economics. Tune in to A Sip of finance with Priyanka Acharya every Tuesday to get promoted to being the Finance Minister of your house! Did we also mention that this podcast is available in 7+ languages so that learning becomes more personal to you!
Show more...
Entrepreneurship
Personal Journals,
Education,
Business,
Society & Culture,
How To
Episodes (20/26)
A Sip of Finance Kannada - By Two Finance Podcast
ಡಿಮ್ಯಾಟ್ ಖಾತೆಯ ಕುರಿತು ತಿಳಿಯೋಣ | Let's make Demat account a Delight!
ಪ್ರಿಯಾಂಕಾ ಆಚಾರ್ಯ ಅವರೊಂದಿಗೆ ಈ ಸಂಚಿಕೆಯಲ್ಲಿ ಕೆಲವು ಸರಳವಾದ ಹ್ಯಾಕ್ಸ್ ಮತ್ತು ಕಥೆಗಳೊಂದಿಗೆ ನಿಮ್ಮ ಹೂಡಿಕೆಯ ಪ್ರಯಾಣದಲ್ಲಿ ಡಿಮ್ಯಾಟ್ ಖಾತೆ ಹೇಗೆ ಆಕರ್ಷಕವಾಗಿ ಬಳಸಿಕೊಳ್ಳಬಹುದು ಎಂದು ತಿಳಿಯಿರಿ.
Show more...
3 years ago
5 minutes

A Sip of Finance Kannada - By Two Finance Podcast
ಷೇರು ಮಾರುಕಟ್ಟೆಯ ಭಯವನ್ನು ನೀಗಿಸುವ 3 ವಿಷಯ | 3 ways to overcome the fear of stock market
Tune in to Today's Episode with your host Priyanka Acharya and grab your understanding of Shares in a very interesting manner and then SHARE your Joy with more and more women, only on #EkChuskiFinance #ASipOfFinance
Show more...
3 years ago
6 minutes

A Sip of Finance Kannada - By Two Finance Podcast
ನಿಮ್ಮ ಆರೋಗ್ಯ ವಿಮೆಯ ಅಡಿಪಾಯ ಹೇಗಿರಬೇಕು? Foundation of your Health Insurance
We often find Health Insurance complicated and unwanted. But we know, specially after the pandemic, that it is significant. Tune in to the latest episode with your host Priyanka Acharya.
Show more...
3 years ago
5 minutes

A Sip of Finance Kannada - By Two Finance Podcast
ಆರೋಗ್ಯ ವಿಮೆ ಚೆಕ್‌ಲಿಸ್ಟ್ | The Health Insurance checklist
Tune in to this episode with your host Priyanka Acharya and understand how little misunderstanding can lead to big troubles! Also learn basic concepts which are never to be ignored in health insurance
Show more...
3 years ago
7 minutes

A Sip of Finance Kannada - By Two Finance Podcast
ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಹೇಗೆ? How to choose the right mutual funds?
Tune in to this episode with your host Priyanka Acharya and understand how Rakhi psychology can be blended in your financial decisions and 4 broad types of mutual funds which you must know of before finalizing a mutual fund investment.
Show more...
3 years ago
6 minutes

A Sip of Finance Kannada - By Two Finance Podcast
ಮ್ಯೂಚುವಲ್ ಫಂಡ್‌ನ ಪರಿಚಯ | Introduction To Mutual Funds
There is a lot to learn about mutual funds. For more information on mutual funds and the benefits of investing in them, listen to this episode with your host Priyanka Acharya
Show more...
3 years ago
7 minutes

A Sip of Finance Kannada - By Two Finance Podcast
ಜೀವ ವಿಮೆಯ 3 ಸರಳ ವಿಷಯಗಳು | 3 simple concepts of Life Insurance
ಆರ್ಥಿಕ ವ್ಯವಹಾರ ಅನ್ನೋದು ಯೋಚನೆ, ನಡವಳಿಕೆ ಮತ್ತು ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ. ಈ ವಿಷಯಗಳ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಕೇಳಿ ಈ ವಾರದ ಪ್ರಿಯಾಂಕ ಆಚಾರ್ಯ ಅವರ ಬೈ ಟು ಫೈನಾನ್ಸ್ ಸಂಚಿಕೆ.
Show more...
3 years ago
7 minutes

A Sip of Finance Kannada - By Two Finance Podcast
ಇನ್ಶೂರೆನ್ಸ್ ನ ಪ್ರಾಮುಖ್ಯತೆ | Importance of Insurance
ಇಂದು ನಾವು ವಿಮೆಯನ್ನು ವಿಳಂಬಗೊಳಿಸುವ 4 ಪ್ರಮುಖ ಕಾರಣಗಳ ಕುರಿತು ಅರ್ಥಮಾಡಿಕೊಳ್ಳೋಣ ಮತ್ತು ಅದರ ಜೊತೆಗೆ ಈ ವಿಳಂಬವನ್ನು ಸರಿಪಡಿಸಲು ಕೆಲವು ಸರಳವಾದ ಪರಿಹಾರಗಳನ್ನು ತಿಳಿದುಕೊಳ್ಳೋಣ!
Show more...
3 years ago
7 minutes

A Sip of Finance Kannada - By Two Finance Podcast
ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ? How to use your bank account effectively?
ಈ ಸಂಚಿಕೆಯಲ್ಲಿ, ನಾವು 3 ಮಹಿಳೆಯರ ಕಥೆಗಳನ್ನು ಮತ್ತು ಬ್ಯಾಂಕಿಂಗ್ ಅವರ ಜೀವನಶೈಲಿಯನ್ನು ಹೇಗೆ ನಿರೂಪಿಸುತ್ತೆ ಎಂಬುವುದನ್ನು ಚರ್ಚಿಸೋಣ! ಕೇಳಿ ಈ ವಾರದ ಪ್ರಿಯಾಂಕ ಆಚಾರ್ಯ ಅವರ ಬೈ ಟು ಫೈನಾನ್ಸ್ ಸಂಚಿಕೆ.
Show more...
3 years ago
6 minutes

A Sip of Finance Kannada - By Two Finance Podcast
ಬಹು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದು ಹೇಗೆ?
ಕೇವಲ ಹಣ ಠೇವಣಿ ಮಾಡುವುದು ಮತ್ತು ಹಿಂಪಡೆಯುವುದನ್ನು ಮೀರಿ ಬ್ಯಾಂಕಿಂಗ್ ಹೇಗೆ ಕಾರ್ಯನಿರ್ವಹಿಸುತ್ತೆ ಎಂದು ತಿಳಿಯಲು ಕೇಳಿ ಪ್ರಿಯಾಂಕ ಆಚಾರ್ಯ ಅವರ ಬೈ ಟು ಫೈನಾನ್ಸ್.
Show more...
3 years ago
6 minutes

A Sip of Finance Kannada - By Two Finance Podcast
ನಿಮ್ಮ ಎಸ್ಟೇಟ್ ಯೋಜನೆಯನ್ನು ಪರಿಶೀಲಿಸುವುದು ಹೇಗೆ? How to review your estate planning?
ಈ ಸಂಚಿಕೆಯಲ್ಲಿ, ವಿಲ್ ಮಾಡದ ಕಾರಣ ಕುಟುಂಬವೊಂದು ಅನುಭವಿಸಿದ ನೋವಿನ ಕುರಿತು ಮಾತನಾಡೋಣ!! 'ವಿಲ್' ನ ಕುರಿತು ಮತ್ತಷ್ಟು ಆಸಕ್ತಿದಾಯಕ ಅಂಶಗಳನ್ನು ತಿಳಿಯಲು ಕೇಳಿ ಈ ವಾರದ ಪ್ರಿಯಾಂಕ ಆಚಾರ್ಯ ಅವರ ಬೈ ಟು ಫೈನಾನ್ಸ್ ಸಂಚಿಕೆ.
Show more...
3 years ago
6 minutes

A Sip of Finance Kannada - By Two Finance Podcast
ವಿಲ್ ಬರೆಯೋದು ಹೇಗೆ? How to write a Will?
ನಾವೆಲ್ಲರೂ ಭಾವಿಸೊದೇನಂದ್ರೆ ‘ವಿಲ್’ ಮಾಡುವುದು ಸಾವನ್ನು ತೋರ್ಪಡಿಸುವಂತೆ ಮತ್ತು ಅದು ಸಂಪೂರ್ಣವಾಗಿ ನಿಜ ಕೂಡಾ ಹೌದು! ನಾವು ಹೆಚ್ಚು ಪ್ರಾಯೋಗಿಕವಾಗಿ ಈ ಸಣ್ಣ ಚಟುವಟಿಕೆಯು ನಮ್ಮ ಕುಟುಂಬವನ್ನು ದೊಡ್ಡ ಆಘಾತಗಳಿಂದ ಹೇಗೆ ರಕ್ಷಿಸುತ್ತದೆ ಎಂದು ಯೋಚಿಸಬೇಕು!
Show more...
3 years ago
7 minutes

A Sip of Finance Kannada - By Two Finance Podcast
ಏಳು ಆರ್ಥಿಕ ಭರವಸೆಗಳು | Seven Financial Promises
ಇಂದಿನ ಸಂಚಿಕೆಯಲ್ಲಿ ನಿರೂಪಕಿ ಪ್ರಿಯಾಂಕ ಆಚಾರ್ಯ ಅವರು ಮದುವೆ ಸಂಭ್ರಮದಲ್ಲಿ ಹಣಕಾಸಿನ ಪಾತ್ರದ ಬಗ್ಗೆ ಮಾತನಾಡುತ್ತಾರೆ - ಹೌದು! ಸರಿಯಾಗಿ ಕೇಳಿದ್ದೀರಿ! ಮದುವೆ! ಹಾಗಾದ್ರೆ ಮದುಮಗ ಮತ್ತು ಮದುಮಗಳು ಮಾಡಿದ "7 ಆರ್ಥಿಕ ಭರವಸೆಗಳ" ಕುರಿತು ತಿಳಿಯಲು ಕೇಳಿ "ಬೈ ಟು ಫೈನಾನ್ಸ್"
Show more...
3 years ago
8 minutes

A Sip of Finance Kannada - By Two Finance Podcast
ಆಸ್ತಿ ಹಂಚಿಕೆ ಕುರಿತು ಕಲಿಯೋಣ | Learn the basics of Asset Allocation
ಇಂದಿನ ಸಂಚಿಕೆಯಲ್ಲಿ, 'ವೈವಿಧ್ಯತೆ'ಯ ಆರ್ಥಿಕ ದೃಷ್ಟಿಕೋನವನ್ನು ಕಲಿಯಿರಿ. ಆರ್ಥಿಕ ಜಗತ್ತಿನಲ್ಲಿ ಇದನ್ನು 'ಆಸ್ತಿ ಹಂಚಿಕೆ' ಎಂದು ಕರೆಯುತ್ತೇವೆ. ಇದರ ಬಗ್ಗೆ ಅನೇಕ ಸಂಗತಿಗಳು ನಿಮಗಾಗಿ ಈ ಸಂಚಿಕೆಯಲ್ಲಿ ಕಾಯ್ತಾ ಇದೆ.
Show more...
3 years ago
8 minutes

A Sip of Finance Kannada - By Two Finance Podcast
KYC ಎಂದರೇನು? What is this KYC ?
In this episode, I will tell you a story and share some facts with you that will help you plan your KYC process better, only on #ASipOfFinance #EkChuskiFinance with your host Priyanka Acharya!
Show more...
3 years ago
8 minutes

A Sip of Finance Kannada - By Two Finance Podcast
7 ಸೂಪರ್‌ ಸಲಹೆಗಳು ನಿಮ್ಮ ಹಣಕಾಸನ್ನು ನಿಭಾಯಿಸಲು| 7 superhit tips to handle your finances
ಕಳೆದ 4 ಸಂಚಿಕೆಗಳಲ್ಲಿ ನಾವು 4 ವಿಷಯ - ಹಣದುಬ್ಬರ, ಅಪಾಯ, ಲಾಭ ಮತ್ತು ಸಂಶೋಧನೆಯ ಕುರಿತು ಮಾತನಾಡಿದ್ದೇವೆ. ಇದರ ಮೂಲಕ ನಾವು ಫೈನಾನ್ಸ್ ಕಾಂಪ್ಲಿಕೇಟ್ ಆಗಿ ಇಲ್ಲ ಅದನ್ನ ಸರಿಯಾಗಿ ತಿಳಿಯಲು ಬೇಕಾಗಿರುವುದು ಸಮಯ ಅನ್ನೋದನ್ನ ತಿಳಿಸಲು ಹೊರಟಿದ್ದೇವೆ.
Show more...
3 years ago
9 minutes

A Sip of Finance Kannada - By Two Finance Podcast
ಇದು ರಿಸರ್ಚ್ ಮಾಡೋ ಸಮಯ| It's the time to Research
ಐ.ಆರ್.ಆರ್.ಆರ್. ಸೀರೀಸ್ ನ ಕೊನೇಯ ಅಕ್ಷರ ಆರ್ - ರಿಸರ್ಚ್ (ಸಂಶೋಧನೆ). ರಿಸರ್ಚ್ ಅಂದ್ರೆ ಬೋರಿಂಗ್ ಅಂತ ನೀವು ಅಂದುಕೊಂಡಿರಬಹುದು, ಆದ್ರೆ ರಿಸರ್ಚ್ ಅಂದ್ರೆ ನೀವು ಅಂದು ಕೊಂಡ ಹಾಗೆ ಇಲ್ಲ.
Show more...
3 years ago
10 minutes

A Sip of Finance Kannada - By Two Finance Podcast
ಹೂಡಿಕೆಯ ಮೇಲಿನ ಲಾಭದ ರಹಸ್ಯ| Secret Recipe of Return On Investment
ಐ.ಆರ್.ಆರ್.ಆರ್. ಸೀರೀಸ್ ನ ಮೂರನೇ ಅಕ್ಷರ ಆರ್ - ರಿಟರ್ನ್ (ಲಾಭ). ದಿನದ 24 ಗಂಟೆಯನ್ನ ಹೇಗೆ ನಾವು ನಮಗೆ ಬೇಕಾದ ಹಾಗೆ ಬಳಸುತ್ತೇವೋ ಹಾಗೆ ನಮ್ಮಲ್ಲಿರುವ ಹಣವನ್ನು ಎಲ್ಲಿ, ಹೇಗೆ, ಎಷ್ಟು ಹೂಡಿಕೆ ಮಾಡಬೇಕು ಅನ್ನೋ ಆಯ್ಕೆ ಕೂಡ ನಮಗೆ ಬಿಟ್ಟದ್ದು.
Show more...
3 years ago
10 minutes

A Sip of Finance Kannada - By Two Finance Podcast
ಹಣಕಾಸಿನ ರಿಸ್ಕ್ ಅನ್ನು ತಪ್ಪಿಸುವುದು ಹೇಗೆ? | How to avoid financial risk?
ಐ.ಆರ್.ಆರ್.ಆರ್. ಸೀರೀಸ್ ನ ಎರಡನೇ ಅಕ್ಷರ ಆರ್ - ರಿಸ್ಕ್(ಅಪಾಯ). ನೀವು ಮಾಡೋ ಬಂಡವಾಳ ಹೂಡಿಕೆಯಲ್ಲಿ ಯಾವುದೇ ಅಪಾಯ ಇಲ್ಲ ಅನ್ನೋ ಭ್ರಮೆ ನಿಮಗಿದ್ದರೆ ಈ ಸಂಚಿಕೆಯನ್ನ ನೀವು ಕೇಳಲೇಬೇಕು. ಅನೇಕ ಫೈನಾನ್ಸಿಯಲ್ ಮಿಥ್ಸ್ ಗಳ ಕುರಿತು ಈ ಸಂಚಿಕೆಯಲ್ಲಿ ಕೇಳಬಹುದು.
Show more...
3 years ago
8 minutes

A Sip of Finance Kannada - By Two Finance Podcast
ದಿನಬಳಕೆ ವಸ್ತುಗಳ ಮೇಲೆ ಹಣದುಬ್ಬರದ ಪರಿಣಾಮ| How Inflation affects our household?
ಇವತ್ತಿನಿಂದ ಐ.ಆರ್.ಆರ್.ಆರ್. ಬಗ್ಗೆ ತಿಳ್ಕೊಳೋದಕ್ಕೆ ಶುರು ಮಾಡೋಣ, ಒಂದು ಬಾರಿಗೆ ಒಂದು ಸಂಚಿಕೆ, ಮೊದಲನೆಯದಾಗಿ ಐ - ಇನ್ ಫ್ಲೇಶನ್(ಹಣದುಬ್ಬರ)ದಿಂದ ಆರಂಭಿಸೋಣ