The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್
IVM Podcasts
76 episodes
7 months ago
ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್ ಡಾಕ್ಟರ್ ಅವರ ಜೊತೆ.
ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!
Do you feel trapped in bad daily routines? Do you feel your motivation running out as you are trying to change your life? If yes, we have something for you!
The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.
All content for The Habit Coach Kannada Podcast - ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ is the property of IVM Podcasts and is served directly from their servers
with no modification, redirects, or rehosting. The podcast is not affiliated with or endorsed by Podjoint in any way.
ನೀವು ನಿಮಗೆ ನಿರಾಸೆಯಾಗುವ ದಿನಚರಿಯಲ್ಲಿ ಸಿಲುಕ್ಕಿದ್ದೀರ? ಆಂತಹ ಹ್ಯಾಬಿಟ್ಸ್ ಗಳನ್ನೂ ಬದಲಿಸಬೇಕೆಂದು ಚಿಂತಿಸುತ್ತಿದ್ದಿರಾ? ಹಾಗಾದರೆ ಬನ್ನಿ, ಆ ಸಮಸ್ಯೆಗೆ ಒಂದು ಪರಿಹಾರ ತಂದಿದ್ದೇವೆ ನಮ್ಮ ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟ್ ಆಷ್ಡಿನ್ ಡಾಕ್ಟರ್ ಅವರ ಜೊತೆ.
ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಕ್ರಿಯೆ ದೊರಕಿರುವ 'ದಿ ಹ್ಯಾಬಿಟ್ ಕೋಚ್ ಪಾಡ್ಕಾಸ್ಟ್' ಈಗ ಕನ್ನಡಲ್ಲಿ ಕೇಳಿ! ಬನ್ನಿ, ನಿಮ್ಮ ದಿನಚರಿಯನ್ನು ಉತ್ತಮಗೊಳಿಸಲು ಹ್ಯಾಬಿಟ್ ಕೋಚ್ ಕನ್ನಡ ಪಾಡ್ಕಾಸ್ಟಾ ಪ್ರತಿ ಸೋಮವಾರ ಹಾಗು ಗುರುವಾರ ಕೇಳಿ. ಬನ್ನಿ, ಸೂಪರ್ ಸಿಂಪಲ್ ಹ್ಯಾಬಿಟ್ಸ್ ಇಂದ ನಮ್ಮ ದಿನನಿತ್ಯ ಜೀವನವನ್ನು ಬದಲಾಯಿಸೋಣ!
Do you feel trapped in bad daily routines? Do you feel your motivation running out as you are trying to change your life? If yes, we have something for you!
The overwhelmingly popular The Habit Coach Podcast with Ashdin Doctor is now in Kannada! Tune in to The Habit Coach Kannada Podcast every Monday and Thursday for super simple habits that can transform your life and make it awesome.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಒಂದು ಕಪ್ ಕಾಫಿ ಹೇಗೆ ನಿಮ್ಮ ಮಧ್ಯಾಹ್ನದ ನಿದ್ರೆಯನ್ನು ಚಾರ್ಜ್ ಮಾಡುತ್ತೆ ಎಂದು ತಿಳಿಸುತ್ತಾರೆ.
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಎಲ್ಲಾ ವಿಷಯದಲ್ಲಿ ಇಲ್ಲ ಸಲ್ಲದ ಕಾರಣ ನೀಡಿ ತಪ್ಪಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ತಿಳಿಸುತ್ತಾರೆ. ಏಕೆಂದರೆ ಕಾರಣ ನೀಡಿ ತಪ್ಪಿಸಿಕೊಳ್ಳುವುದು ತುಂಬಾ ಸುಲಭ, ಆದರೆ ನಾವು ಬದ್ಧವಾಗಿರುವ ಕೆಲಸವನ್ನ ಮಾಡಿ ಮುಗಿಸುವುದು ತುಂಬಾ ಕಷ್ಟ. ಬನ್ನಿ ಕೇಳಿ!
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಭವಿಷ್ಯದ ಬಗ್ಗೆ ಸುಳ್ಳು ಹೇಳಲು ನಾವು ಹೇಗೆ ಕಲಿಯಬಹುದು ಜೊತೆಗೆ ನಾವು ಸಾಧಿಸಲು ಬಯಸುವ ವಿಷಯಗಳ ಬಗ್ಗೆ ಯಾಕೆ ಸುಳ್ಳು ಹೇಳಬೇಕು ಎಂದು ಮಾತನಾಡಿದ್ದಾರೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಸಂಗೀತವು ನಮ್ಮ ಮೇಲೆ ಬೀರುವ ಪರಿಣಾಮಗಳ ಕುರಿತು ಜೊತೆಗೆ ನಾವು ಸಂಗೀತವನ್ನು ಚೆನ್ನಾಗಿ ಬಳಸಲು ಹೇಗೆ ಕಲಿಯಬಹುದು ಎಂಬುದರ ಕುರಿತು ಮಾತನಾಡುತ್ತಾರೆ. ನಮ್ಮ ಬದುಕು ಮತ್ತು ಆಲೋಚನಾ ವಿಧಾನವನ್ನು ಬದಲಾಯಿಸಲು ನಾವು ಸಂಗೀತವನ್ನು ಬಳಸಬಹುದಾದ ಕುರಿತು ಮಾತನಾಡುತ್ತಾರೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹವಾಯಿಯನ್ ನ ಸಾಮರಸ್ಯ ಮತ್ತು ಕ್ಷಮಾಗುಣವಾದ - ಹೋಪೊನೊಪೊನೊ ಕುರಿತು ಮಾತನಾಡಿದ್ದಾರೆ ಜೊತೆಗೆ ನಾಲ್ಕು ನುಡಿಗಟ್ಟುಗಳು ನಮ್ಮಲ್ಲಿ ಹೇಗೆ ಬದಲಾವಣೆಯನ್ನ ತರಬಹುದು ಎಂದು ತಿಳಿಸಿದ್ದಾರೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಮಾನವ ದೇಹದಲ್ಲಿ ಉಪ್ಪಿನ ಪ್ರಾಮುಖ್ಯತೆಯ ಕುರಿತು ಮಾತನಾಡುತ್ತಾರೆ. ಮುಂದಿನ ಬಾರಿ ಯಾರಾದರೂ ನಿಮಗೆ ಉಪ್ಪನ್ನು ಬಿಡುವ ಸಲಹೆ ಕೊಟ್ಟರೆ ಅವರಿಗೆ ಈ ಸಂಚಿಕೆಯನ್ನು ಕೇಳುವಂತೆ ತಿಳಿಸಲು ಮರೆಯಬೇಡಿ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಏನನ್ನೂ ಮಾಡದೆ ಸುಮ್ಮನೆ ಇರುವ ಕಲೆಯ ಬಗ್ಗೆ ತಿಳಿಸುತ್ತಾರೆ. ದಿನದಲ್ಲಿ 10 ನಿಮಿಷ ಬ್ರೇಕ್ ತಗೊಂಡು, ಫೋನ್ ಸೈಡ್ ಅಲ್ಲಿ ಇಟ್ಟು, ಸುತ್ತಮುತ್ತಲಿನ ವಾತಾವರಣವನ್ನ ಅನುಭವಿಸೋಕೆ ಶುರು ಮಾಡೋದ್ರಿಂದ ನಮ್ಮಲ್ಲಿ ಆಗೋ ಬದಲಾವಣೆಗಳ ಕುರಿತೂ ಮಾತನಾಡುತ್ತಾರೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಾಕೆ ಸೋಮವಾರ ಹೆಚ್ಚು ಜನ ಬಂಕ್ ಮಾಡ್ತಾರೆ ಮತ್ತು ಶುಕ್ರವಾರ ಯಾಕೆ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ ಎಂದು ಮಾತನಾಡ್ತಾರೆ, ಜೊತೆಗೆ ಹೇಗೆ ನಾವು ಈ ಸೋಮವಾರ ಬಂಕ್ ಮಾಡೋದನ್ನ ನಿಲ್ಲಿಸಬಹುದು ಎಂಬುವುದರ ಬಗ್ಗೆಯೂ ತಿಳಿಸುತ್ತಾರೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಪುಟ್ಟ ಪವಾಡಗಳನ್ನು ಸಂಭ್ರಮಿಸುವುದರಿಂದಾಗುವ ಉತ್ತಮ ಬದಲಾವಣೆಗಳ ಕುರಿತು ಮತ್ತು ಅದರ ಪ್ರಾಮುಖ್ಯತೆಯ ಕುರಿತು ಮಾತನಾಡಿದ್ದಾರೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಶಾಂತವಾಗಿ ಮತ್ತು ವಿಶ್ವಾಸದೊಂದಿಗೆ ಇರಲು ಕೆಲವು ಸಲಹೆಗಳನ್ನ ಧೋನಿಯವರ ಉದಾಹರಣೆಯ ಮೂಲಕ ನೀಡಿದ್ದಾರೆ, ಜೊತೆಗೆ ನಾವು ಯಾವುದೇ ಫಲಿತಾಂಶಕ್ಕೂ ಹೆಚ್ಚಾಗಿ ಅದನ್ನು ಸಾಧಿಸುವ ದಾರಿಯತ್ತ ಗಮನ ಹರಿಸಬೇಕು ಎಂದು ಮಾತನಾಡಿದ್ದಾರೆ
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕೇಳಲಾದ ಪ್ರಶ್ನೆಯನ್ನು ಉದ್ದೇಶಿಸಿ, "ಈ ಬೇಸಿಗೆಯಲ್ಲಿ ಶಾಖವನ್ನು ಹೇಗೆ ನಿಯಂತ್ರಿಸಬಹುದು?" ಎಂದು ಮಾತನಾಡಿದ್ದಾರೆ, ಜೊತೆಗೆ ಹೀಟ್ ಸ್ಟ್ರೋಕ್‌ನಿಂದ ತಪ್ಪಿಸಿಕೊಳ್ಳಲು ಹಲವು ಸಲಹೆಗಳನ್ನೂ ನೀಡಿದ್ದಾರೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಆ ಕ್ಷಣಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ತಿಳಿಯುವ ಕಾರಣಕ್ಕೆ ನಿಮ್ಮನ್ನ ಭಯಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಅಥವಾ ಅಂತಹ ಯಾವುದಾದರು ಹವ್ಯಾಸವನ್ನ ಬೆಳೆಸಿಕೊಳ್ಳಿ ಎಂದು ಮಾತನಾಡಿದ್ದಾರೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಒಂದು ಹ್ಯಾಬಿಟ್ ಬಗ್ಗೆ ಮಾತಾಡ್ತಾರೆ, ಇದನ್ನ ಅನುಸರಿಸೋದ್ರಿಂದ ನಿಮ್ಮ ಬೆಳಗಿನ ವ್ಯಾಯಾಮ ಫನ್ ಆಗಿರುತ್ತೆ ಜೊತೆಗೆ ಮನಸ್ಸು ಪೂರ್ತಿದಿನ ಉಲ್ಲಾಸಭರಿತವಾಗಿರುತ್ತೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಲಾ ಆಫ್ ಆಟ್ರಾಕ್ಷನ್ ಬಗ್ಗೆ, ಆಲೋಚನಾಶಕ್ತಿ ಬಗ್ಗೆ, ನಿಮ್ಮ ಆಲೋಚನೆಗಳ ಕುರಿತು ತಿಳಿದಿರಬೇಕಾದ ಪ್ರಾಮುಖ್ಯತೆಗಳ ಬಗ್ಗೆ ಮತ್ತು ನಿಮಗೆ ಏನು ಬೇಕು ಅದರ ಕಡೆ ಮಾತ್ರ ಹೇಗೆ ಮನಸ್ಸನ್ನ ಫೋಕಸ್ ಮಾಡಬೇಕು ಅಂತ ಮಾತನಾಡಿದ್ದಾರೆ.
ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ನಾವು ಯಾಕೆ ಸೋಮವಾರವನ್ನ ಮಿಸ್ ಮಾಡ್ಬಾರ್ದು ಅಂತ ತಿಳಿಸ್ತಾರೆ. ವೀಕೆಂಡ್ ರಜೆಯ ಪರಿಣಾಮ ಸೋಮವಾರದ ಮೇಲೆ ಬೀಳದ ಹಾಗೆ ಹೇಗೆ ನಾವು ಮೊಮೆಂಟಮ್ ಕಾಪಾಡಿಕೊಳ್ಳಬೇಕು ಮತ್ತು ನಮ್ಮ ಅಭ್ಯಾಸಗಳನ್ನ ಮುಂದುವರಿಸಬೇಕು ಅಂತ ಇಲ್ಲಿ ಮಾತನಾಡಿದ್ದಾರೆ.