
Online shopping: boon or bane?
ಆನ್‌ಲೈನ್ ಶಾಪ್ಪಿಂಗ್ ಅನ್ನೋದು ವರವೋ ಶಾಪವೋ
ಈ ಎಪಿಸೋಡ್‌ನಲ್ಲಿ ಆನ್‌ಲೈನ್ ಶಾಪ್ಪಿಂಗ್‌ನ ಸಾಧ್ಯತೆ-ಬಾಧ್ಯತೆಗಳ ಬಗ್ಗೆ ಚರ್ಚೆ, ಜೊತೆಗೆ ಈ ದೊಡ್ಡ ದೊಡ್ಡ ವೇರ್‌ಹೌಸ್‌ಗಳು ಒಂದು ಊರಿನಲ್ಲಿ ಬರೋದರಿಂದ ಜನರಿಗೆ ಯಾವ ರೀತಿಯಲ್ಲಿ ಅನುಕೂಲ-ಅನಾನುಕೂಲ ಆಗುತ್ತೆ ಅನ್ನೋದರ ಬಗ್ಗೆ ಒಂದಿಷ್ಟು ಕಾಳಜಿಯನ್ನ ಇಲ್ಲಿ ಹಂಚಿಕೊಳ್ತಾ ಇದ್ದೀನಿ.