
ಪುಟ್ಟ ಲಕ್ಷ್ಮೀಗೆ ಜೇನುತುಪ್ಪ ಎಂದರೆ ತುಂಬಾ ಇಷ್ಟ! ಒಂದು ದಿನ ಅವಳು ಕಳ್ಳಹೆಜ್ಜೆಯಿಟ್ಟು ಜೇನುತುಪ್ಪವನ್ನು ತಿನ್ನಲು ಬಂದರೆ, ಜೇನುತುಪ್ಪದ ಡಬ್ಬಿಯ ಜಾಗದಲ್ಲಿ ಒಂದು ಖಾಲಿ ಬಾಟಲಿ! ಅಮ್ಮ,ಅಪ್ಪ, ಅಜ್ಜಿ,ಅಜ್ಜ ಎಲ್ಲರನ್ನೂ ಕೇಳಿ ಜೇನುತುಪ್ಪವನ್ನು ಹುಡುಕಿಕೊಂಡು ಕಾಡು ತಲುಪಿದ ಲಕ್ಷ್ಮೀಗೆ ಜೇನುತುಪ್ಪ ಸಿಕ್ಕಿತೆ?
ಕಥೆ ರಚನೆ ಮತ್ತು ಕಥನ : ವಿಧಾತ ದತ್ತಾತ್ರಿ
Story Written and Narrated by Vidhata Dattatri
Any Suggestions? You can reach me on my e-mail id vidhata.dattatri@gmail.com
ಈ ಕಥೆ ೧-೮-೨೦೧೯ ರಂದು ಉದಯವಾಣಿ ದಿನ ಪತ್ರಿಕೆಯ ‘ಚಿನ್ನಾರಿ’ ಅಂಕಣದಲ್ಲಿ ಪ್ರಕಟವಾಗಿತ್ತು.
This story was published in the ‘Chinnari’ Column of Udayavani Newspaper on 1-8-2019