
ನಿಧಾನವಾಗಿ ಹೋದರೆ 10 ನಿಮಿಷವಾಗುವ ದಾರಿಯಲ್ಲಿ, ವೇಗವಾಗಿ ಹೋದರೆ ಅರ್ಧ ಗಂಟೆ ಆದೀತೇ?🤔
ಶ್ರೀ ರೋಹಿತ್ ಚಕ್ರತೀರ್ಥ ಅವರು ಸಂಕಲಿಸಿದ ‘ಮಂಡೂಕ ಮಹಾರಾಜ’ ಪುಸ್ತಕದಿಂದ ಆಯ್ದುಕೊಂಡ ಕಥೆ
ಕಥೆ ಹೇಳಿದ್ದು: ವಿಧಾತ ದತ್ತಾತ್ರಿ
Story Source: ‘Mandooka Mahārāja’ Kannada Children’s Stories Compiled by Mr. Rohith Chakrathirtha
Story Narration: Vidhata Dattatri
Any Suggestions? You can write it in the comment box or you can reach me on my e-mail id vidhata.dattatri@gmail.com